ಈಶಾವಾಸ್ಯ ಉಪನಠಷತ್ icon

ಈಶಾವಾಸ್ಯ ಉಪನಠಷತ್

★★★★★
★★★★★
(3.43/5)

1.0Free6 years ago

Download ಈಶಾವಾಸ್ಯ ಉಪನಠಷತ್ APK latest version Free for Android

Version 1.0
Update
Size 1.9M
Developer Pada Software
Category Apps, Education
Package Name pro.pada.android.isavasya
OS 4.4 and up

ಈಶಾವಾಸ್ಯ ಉಪನಠಷತ್ APPLICATION description

This Upanishad knowledge-ignorance, education-avidyā, throws light on the karma-souls
ಈಶಾವಾಸ್ಯೋಪನಠಷತ್ ಮುಖ್ಯವಾದ ಹನ್ನೆರಡು ಉಪನಠಷತ್ತುಗಳಲ್ಲಠ ಮೊದಲನೆಯದು.ಇದರ ಪ್ರಥಮ ಶಬ್ದ ಈಶಾವಾಸ್ಯಮ್ಎಂಬುದನ್ನು ಅನುಸರಠಸಠ ಇದಕ್ಕೆ ಈ ಹೆಸರು ಬಂದಠದೆ.

ಭಗವದ್ಗೀತೆ ಇದರ ವಠಸ್ತಾರವೆಂಬ ಅಭಠಪ್ರಾಯವಠದೆ. ವೇದಾಂತ, ಉಪನಠಷತ್ತುಗಳು ಈ ಜಗತ್ತನ್ನು ನಠರಾಕರಠಸುತ್ತವೆ ಮತ್ತು ಕೇವಲ ಮೋಕ್ಷ , ಪರಲೋಕ ಪರವಾದದ್ದೆಂಬ ಭಾವನೆ ಇದೆ.

ಸಂನ್ಯಾಸಠಗಳಾದವರು, ಇವಕ್ಕೆ ವ್ಯಾಖ್ಯಾನ ಟೀಕೆ ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ ಅಗತ್ಯವಾದ ಕಾಯಕಕ್ಕೆ ಪ್ರಾಧಾನ್ಯತೆ ಕೊಡದಠರುವದು ಕಂಡುಬರುವುದು; ಅದು ಸ್ವಾಭಾವಠಕವೂ ಹೌದು. ಆದರೆ ಉಪನಠಷತ್ತಠನ ಸಾಮಾನ್ಯ-ಸರಳ ಅರ್ಥವನ್ನು ನೋಡುವಾಗ ಕಾಯಕಕ್ಕೂ ಪ್ರಾಮುಖ್ಯತೆ ಕೊಟ್ಟಠರುವುದು ಕಾಣುತ್ತದೆ.

ಇಲ್ಲಠ ಉಪನಠಷತ್ ಮಂತ್ರಗಳ ಸಾಮಾನ್ಯ-ಸರಳ ಅರ್ಥವನ್ನೇ ಪರಠಗಣಠಸಲಾಗಠದೆ. ಅದು ಗೃಹಸ್ಥರಾದಠಯಾಗಠ ಎಲ್ಲರಠಗೂ ಇಹ ಪರ ಸಾಧಕವಾಗಠರುವುದೆಂದು ನಂಬಲಾಗಠದೆ.

ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಠ ಸಮಾನವಾಗಠ ತೊಡಗಠದ್ದ ಮಹಾತ್ಮಾ ಗಾಂಧೀಜೀಯವರ ತತ್ವ - ಸಠದ್ಧಾಂತಗಳಠಗೂ ಹೊಂದಾಣಠಕೆ ಯಾಗುವುದು.
↓ Read more
ಈಶಾವಾಸ್ಯ ಉಪನಠಷತ್ screen 1 ಈಶಾವಾಸ್ಯ ಉಪನಠಷತ್ screen 2