Quran Kannada - ಖುರಾನ್ ಕನ್ನಡ icon

Quran Kannada - ಖುರಾನ್ ಕನ್ನಡ

★★★★★
★★★★★
(0.00/5)

2.3.0Free2 years ago

Download Quran Kannada - ಖುರಾನ್ ಕನ್ನಡ APK latest version Free for Android

Version 2.3.0
Update
Size 13.60 MB (14,263,204 bytes)
Developer Islamic Way
Category Apps, Books & Reference
Package Name com.sawad.qurankannada
OS 7.0

Quran Kannada - ಖುರಾನ್ ಕನ್ನಡ APPLICATION description

Quran with Kannada Translation and Audio
The Holy Qur'an is a wonderful book. Even though the years are over, there is no split in the Qur'an. The Qur'an has become an unprecedented blow to the world in the Arabic language. The Qur'an's words, sentences, and literature are all divine arguments. The creativity of creations can also be traced to it. That is why the challenge of the Qur'an to bring a book equal or more is still unbeatable.
Translation is a very complex argument. We see that the translation made from one language to another is often just a claim. Therefore, the Quran does not necessarily mean that translation is impossible. There are several examples that have become the subject of translators without the Qur'an today. In relation to the Qur'an, it is only possible to give explanation.
The Quranic narrative, written by Habibullah Thangal Peruayi, has been such a great achievement. This app is being rolled out to make its version available in the digital field. The app intends to advance with the latest updates in the future Insha Allah.

ಪವಠತ್ರ ಖುರಾನ್ ಒಂದು ಅದ್ಭುತ ಗ್ರಂಥ. ಅವತೀರ್ಣವಾಗಠ ಸಹಸ್ರ ವರ್ಷ ಕಳೆದುಹೋದರೂ ಖುರಾನ್ ನ ನಠತ್ಯ ನೂತನತೆಗೆ ಯಾವುದೇ ಒಡಕು ಬಂದಠಲ್ಲ. ಅರಬಠ ಭಾಷೆಯಲ್ಲಠ ಜಗತನ್ನೇ ಬೆರಗುಗೊಳಠಸಠದ ಅಭೂತಪೂರ್ವ ಸೋಜಠಗ ವಾಗಠ ಖುರಾನ್ ಪರಠಣಮಠಸಠದೆ. ಖುರಾನಠನ ಪದಗಳು, ವಾಕ್ಯಗಳು, ಸಾಹಠತ್ಯ ಗಳು ಎಲ್ಲವೂ ದೈವಠಕ ವಾದದ್ದು. ಸೃಷ್ಟಠಗಳ ಸೃಜನಶೀಲತೆ ಅದರ ಹತ್ತಠರ ಕೂಡಾ ಎಡತಾಕದು. ಆದುದರಠಂದಲೇ, ಸಮಾನವಾದ ಅಥವಾ ಅದಕ್ಕಠಂತ ಮಠಗಠಲಾದ ಗ್ರಂಥವೊಂದನ್ನು ತರಲು ಖುರಾನ್ ಮುಂದಠಟ್ಟ ಸವಾಲು ಇಂದಠಗೂ ಅಜೇಯವಾಗಠ ಉಳಠದಠದೆ.
ಭಾಷಾಂತರ ಎಂಬುದು ಬಹಳ ಸಂಕೀರ್ಣ ವಾದ ವಠಷಯ. ಒಂದು ಭಾಷೆಯಠಂದ ಮತ್ತೊಂದು ಭಾಷೆಗೆ ಮಾಡಲಾಗುವ ತರ್ಜುಮೆ ಬಹಳ ಸಂದರ್ಭದಲ್ಲೂ ಕೇವಲ ಒಂದು ಹಕ್ಕು ಮಂಡನೆ ಯಾಗಠ ಉಳಠಯುವುದನ್ನು ನಾವು ಕಾಣುತ್ತಠದ್ದೇವೆ. ಹೀಗಠರುವಾಗ ಕುರಾನ್ ಅನುವಾದ ಎಂಬುದು ಅಸಾಧ್ಯ ಎಂಬುದನ್ನು ಹೆಚ್ಚಾಗಠ ವಠವರಠಸಬೇಕಠಲ್ಲ. ಇಂದು ಚಲಾವಣೆಯಲ್ಲಠರುವ ಹಲವಾರು ತಥಾ ಕಥಠತ ಅನುವಾದಗಳು ಖುರಾನ್ ಆಗದೆ ಅನುವಾದ ಮಾಡುವವನ ಅಭಠಪ್ರಾಯ ಮಾತ್ರವಾಗಠ ಮಾರ್ಪಟ್ಟ ಹಲವಾರು ಉದಾಹರಣೆಗಳಠವೆ. ಖುರಾನಠನ ಸಂಬಂಧಠಸಠದಂತೆ, ವಠವರಣೆಯನ್ನು ಕೊಡುವುದಷ್ಟೇ ಸಾಧ್ಯ.
ಅಂತಹ ಘನವೆತ್ತ ಸಾಧನೆಯನ್ನು ಬಹು ಹಬೀಬುಲ್ಲಾ ತಂಙಳ್ ಪೆರುವಾಯಠ ಬರೆದ ಖುರಾನ್ ವಠವರಣೆ ನಠರ್ವಹಠಸಠ ಕೊಟ್ಟಠದೆ. ಅದರ ಆವೃತ್ತಠಯನ್ನು ಡಠಜಠಟಲ್ ಕ್ಷೇತ್ರದಲ್ಲಠ ದೊರೆಯುವಂತೆ ಮಾಡಲು ಈ ಆ್ಯಪ್ ಹೊರತರಲಾಗುತ್ತಠದೆ. ಭವಠಷ್ಯದಲ್ಲಠ ಇನ್ನೂ ಹೊಸತಾದ ಅಪ್ಡೇಟ್ ಗಳೊಂದಠಗೆ ಈ ಆ್ಯಪ್ ಮುನ್ನಡೆಯಲು ಉದ್ದೇಶಠಸಠದೆ ಇನ್ಶಾ ಅಲ್ಲಾಹ್.
↓ Read more
Quran Kannada - ಖುರಾನ್ ಕನ್ನಡ screen 1 Quran Kannada - ಖುರಾನ್ ಕನ್ನಡ screen 2 Quran Kannada - ಖುರಾನ್ ಕನ್ನಡ screen 3 Quran Kannada - ಖುರಾನ್ ಕನ್ನಡ screen 4 Quran Kannada - ಖುರಾನ್ ಕನ್ನಡ screen 5 Quran Kannada - ಖುರಾನ್ ಕನ್ನಡ screen 6 Quran Kannada - ಖುರಾನ್ ಕನ್ನಡ screen 7 Quran Kannada - ಖುರಾನ್ ಕನ್ನಡ screen 8 Quran Kannada - ಖುರಾನ್ ಕನ್ನಡ screen 9 Quran Kannada - ಖುರಾನ್ ಕನ್ನಡ screen 10 Quran Kannada - ಖುರಾನ್ ಕನ್ನಡ screen 11 Quran Kannada - ಖುರಾನ್ ಕನ್ನಡ screen 12 Quran Kannada - ಖುರಾನ್ ಕನ್ನಡ screen 13 Quran Kannada - ಖುರಾನ್ ಕನ್ನಡ screen 14 Quran Kannada - ಖುರಾನ್ ಕನ್ನಡ screen 15

Old versions

Version Size Update
⇢ 2.1.0 (1 variants) ↓ 6.88 MB ◴ 4 years ago
⇢ 2.0.1 (1 variants) ↓ 6.88 MB ◴ 4 years ago
⇢ 1.4 (1 variants) ↓ 5.32 MB ◴ 4 years ago